ಇನ್ಸ್ಟಾಗ್ರಾಂನಲ್ಲಿ 10 ಕೋಟಿ ಹಿಂಬಾಲಕರು: ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ನರೇಂದ್ರ ಮೋದಿ
ವಿಶ್ವ ರಾಜಕೀಯ ವೇದಿಕೆಯಲ್ಲಿ ಭಾರತವನ್ನು ವಿಶಿಷ್ಟ ಸ್ಥಾನಕ್ಕೆ ತಂದು ನಿಲ್ಲಿಸಿರುವ ನಾಯಕರಲ್ಲಿ ಪ್ರಮುಖರು Narendra Modi. ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಮತ್ತೊಂದು ಅಪೂರ್ವ ಸಾಧನೆ ಮಾಡಿದ್ದಾರೆ. …